ಶಿರಸಿಯಲ್ಲಿ ನಡೆದ ಶಿರಸಿ ತಾಲೂಕಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕ್ರೀಡಾ ಕೂಟ ಮತ್ತು ಪ್ರತಿಭಾ ಕಾರಂಜಿಯಲ್ಲಿ ಚಂದನ ಶಾಲೆಯ ಈ ಕೆಳಗಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಕ್ರೀಡಾ ಕೂಟ
ಪ್ರಾಥಮಿಕ ವಿಭಾಗ:
ಬೃಹತಿ ಉಂಚಳ್ಳಿ ತರಗತಿ 7 (ಚದುರಂಗ ಸ್ಫರ್ದೆ ಪ್ರಥಮ)
ಅಖಿಲ್ ವಿ ಹೆಗಡೆ ತರಗತಿ 6 (ಬ್ಯಾಡ್‍ಮಿಂಟನ್ ಪ್ರಥಮ)
ಅಭಿರಾಮ್ ವಿ ಹೆಗಡೆ ತರಗತಿ 6 (ಬ್ಯಾಡ್‍ಮಿಂಟನ್ ಪ್ರಥಮ)
ರೋಹಿತ್ ವಿ ಹೆಗಡೆ ತರಗತಿ 6 (ಬ್ಯಾಡ್‍ಮಿಂಟನ್ ಪ್ರಥಮ)
ಯಶಸ್ವಿನಿ ಆರ್ ತರಗತಿ 7 (200 ಮೀ ಓಟ ದ್ವಿತೀಯ)

ಪ್ರೌಢ ಶಾಲಾ ವಿಭಾಗ:
ಶರತ್ ಭಟ್ ವರ್ಗ 10 (ಚದುರಂಗ ಸ್ಫರ್ದೆ ಪ್ರಥಮ)
ಮೈತ್ರಿ ಭಟ್ ವರ್ಗ 10 (ಚದುರಂಗ ಸ್ಫರ್ದೆ ಪ್ರಥಮ)
ಪ್ರತಿಭಾ ಕಾರಂಜಿ
ಕಿರಿಯರ ವಿಭಾಗ: ಮಾನವಿ ಮತ್ತು ಸಂಗಡಿಗರು(ದೇಶ ಭಕ್ತಿ ಗೀತೆ ಪ್ರಥಮ)
ಅಲೋಕ ಹೆಗಡೆ ( ಚಿತ್ರ ಕಲೆ ಪ್ರಥಮ)
ಹಿರಿಯರ ವಿಭಾಗ: ಯಶಸ್ವಿನಿ ಹೆಗಡೆ ( ಸಂಸೃತ ಕಂಠಪಾಠ ಪ್ರಥಮ)
ಪ್ರೌಢ ಶಾಲಾ ವಿಭಾಗ: ಜಾತವೇದ ಭಟ್ ( ಚರ್ಚಾ ಸ್ಪರ್ಧೆ ಪ್ರಥಮ)

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಈ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ,ಶಿಕ್ಷಕರಯ,ಪಾಲಕರು ಹಾಗೂ ಮಕ್ಕಳು ಅಭಿನಂದಿಸಿದ್ದಾರೆ

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ