ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ನೂತನ ರೈಲ್ವೇ ಸಚಿವರಾದ ಪಿಯುಶ ಘೋಯಲ್ ಅವರು ದೇಶದ ಅತಿ ವೇಗದ ಟ್ರೈನ್ 2023 ರಂದು ಜನಸಾಮಾನ್ಯರಿಗೆ ಲಭ್ಯವಾಗಲಿದೆ ಎಂದು ತಿಳಿಸಿದರು.

ಅಹಮದಾಬಾದ್ ಹಾಗೂ ಮುಂಬಯಿ ನಡುವೆ 508 ಕಿ.ಮೀ. ಅಂತರದ ಮೊದಲ ಯೋಜನೆ ಆರಂಭಗೊಂಡಿದೆ ಎಂದು ವಿವರಿಸಿದರು.

ರೈಲ್ವೇ ಅಧಿಕಾರಿಗಳ ಅನ್ವಯ ಈ ಬುಲೆಟ್ ಟ್ರೈನ್ ವೇಗ 320 ಕಿ.ಮೀ. ಪ್ರತಿ ಘಂಟೆಯಂತೆ ಇದ್ದು, 350 ಕಿ.ಮೀ. ಅತ್ಯಧಿಕ ವೇಗವಾಗಲಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ