“ರಾಜ್ಯ ಸರ್ಕಾರದಿಂದ ಬಳ್ಳಾರಿ ಅಭಿವೃದ್ಧಿ ಹಾಗೂ ಸಾಮಾಜಿಕ ಸಾಧನಾ ಸಮಾವೇಶ ಇಂದು ನಡೆಯುತ್ತಿದೆ..
ರಾಯಚೂರು, ಗುಲ್ಬರ್ಗ, ಹುಬ್ಬಳ್ಳಿ, ಸಿಂಧನೂರು, ಹೊಸಪೇಟೆ ಇತ್ಯಾದಿ ಕಡೆಗಳಿಂದ ಜನರನ್ನು ಕರೆಸಿಕೊಳ್ಳಲಾಗುತ್ತಿದೆ.. ಹೊಸಪೇಟೆಯೊಂದಕ್ಕೇ ನೂರು ಕೆಸ್ಸಾರ್ಟಿಸಿ ಬಸ್ಸು ಬಿಟ್ಟಿದ್ದಾರಂತೆ..
ವಿಪರ್ಯಾಸವೆಂದರೆ ಯಾವ ಬಸ್ಸುಗಳೂ ಅರ್ಧದಷ್ಟೂ ಭರ್ತಿಯಾಗಿಲ್ಲ! ದುಡ್ಡು ಕೊಟ್ಟರೂ ಬರಲ್ಲ ಅನ್ನಂಗಾಗ್ಬಿಟ್ರು ನೋಡಿ ಜನ!”
ಅಂತ ಮಾತಾಡಿಕೊಳ್ತಿದ್ದಾರೆ ಆ ಭಾಗದ ಮಂದಿ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ