ದಿನಾಂಕ 12-09-2017 ರಂದು ಮಧ್ಯಾನ್ಹ 4 ಗಂಟೆಗೆ ಸಿರಸಿ ರಾಘವೇಂದ್ರ ಮಠದಲ್ಲಿ ಯುವ ಜನತಾದಳ (ಜಾತ್ಯಾತೀತ) ಪಕ್ಷದ ವತಿಯಿಂದ ಯುವ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ

.

ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ೧೫೦ ಕ್ಕೂ ಹೆಚ್ಚು ಯುವ ಕಾರ್ಯಕರ್ತರು ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ,
ಮುಖ್ಯ ಅಥಿತಿಗಳಾಗಿ ಯವಜನತಾದಳದ ರಾಜ್ಯಾಧ್ಯಕ್ಷರು ಹಾಗೂ ಸೊರಬ ವಿಧಾನಸಭಾ ಸದಸ್ಯರಾದ ಶ್ರೀ ಮಧು ಬಂಗಾರಪ್ಪ , ವಿಧಾನ ಪರಿಷತ್ತಿನ ಉಪಸಭಾಪತಿಗಳು ಹಾಗೂ ಉತ್ತರಕನ್ನಡ ಜನತಾದಳದ ವೀಕ್ಷಕರಾದ ಮರೀತಿಬ್ಬೆ ಗೌಡ ಅವರು, ಡಾ|| ಶಶಿಭೂಶಣ ಹೆಗಡೆ, ದೊಡ್ಮನೆ, ಮುಖಂಡರು ಜಾತ್ಯಾತೀತ ಜನತಾದಳ, ಹಾಗೂ ಮತ್ತೊಬ್ಬ ವೀಕ್ಷಕರಾದ ಯೋಗೆಂದ್ರ ಹೊಡಗಟ್ಟ ಮತ್ತು ಪಕ್ಷದ ಜಿಲ್ಲಾಧ್ಯಕ್ಷರಾದ ಬಿ.ಆರ್. ನಾಯ್ಕ ಹಾಗೂ ಪಕ್ಷದ ಅನೇಕ ಹಿರಿಕಿರಿಯ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ