ಮೆಲಿನ ಓಣಿಕೇರಿಯ ಕಾರ್ಯಾಗಾರದಲ್ಲಿ ಅನಂತಕುಮಾರ ಹೆಗಡೆ

0
327

ಕದಂಬ ಫೌಂಡೇಶನ್ ಶಿರಸಿ, ತಟ್ಟಿಸರ ಗ್ರೂಪ್ ಸೇವಾ ಸಹಕಾರಿ ಸಂಘ, ಮೆಲಿನ ಓಣಿಕೇರಿ ಮತ್ತು ಕೇಂದ್ರೀಯ ಔಷಧೀಯ ಹಾಗೂ ಸುಗಂಧ ಸಸ್ಯಗಳ ಸಂಸ್ಥೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ: 17-06-2017 ರಂದು ಬೆಳಿಗ್ಗೆ 10-30 ಗಂಟೆಗೆ “ಔಷಧೀಯ ಮತ್ತು ಸುಗಂಧ ಸಸ್ಯಗಳ ಹಾಗೂ ಕಾಳು ಮೆಣಸಿನ ಮಾಹಿತಿ ಕಾಯಾಗಾರವನ್ನು” ಮೇಲಿನ ಓಣಿಕೇರಿಯ ಸಹಕಾರಿ ಸಂಘದ ಸಭಾಭವನದಲ್ಲಿ ಆಯೋಜಿಸಲಾಗಿತ್ತು ಕಾರ್ಯಕ್ರಮವನ್ನು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆರವರು ಉದ್ಘಾಟಿಸಿ ಭಾರತದಲ್ಲಿ ಬೆಳೆಯುವ ಔಷಧೀಯ ಹಾಗೂ ಸುಗಂಧ ಸಸ್ಯಗಳ ಪ್ರಾಮುಖ್ಯತೆ ವಿವರಿಸಿದರು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ