ಕುಮಟಾ:

ಕುಮಟಾ ದಿವಗಿ ಬಳಿ ಗುಡ್ಟ ಕುಸಿದ ಪರಿಣಾಮ ಇಬ್ಬರು ಮಕ್ಕಳು ಸಾವಮಪ್ಪಿದ್ದಾರೆ. 

ರಾ.ಹೆ 66 ರ ಪಕ್ಕದಲ್ಲಿ ಕುಸಿದ ಗುಡ್ಡದಿಂದಾಗಿ ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಆಗಿದೆ. ಅದರ ಪಕ್ಕದಲ್ಲಿರುವ ಹಲವು ಮನೆಗಳು ಕುಸಿತದಲ್ಲಿ ಸಿಲುಕಿದ್ದು ಮನೆಯೊಳಗಿದ್ದ ಇಬ್ಬರು ಮಕ್ಕಳು ಸಾವನಪ್ಪಿದ್ದಾರೆ. ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 ದಿವಗಿಯ ಗುಡ್ಡಕುಸಿತದಿಂದ ಗುಡ್ಡವನ್ನು ಬೀಳುವಾಗ ಬೈಕ ಸವಾರರು ಸಿಲುಕಿಕೊಂಡಿದ್ದು ಅವರಿಗಾಗಿ ಹುಡುಕಾಟ ಮುಂದುವರಿದೆ

ಯತಿನ್ ನಾರಾಯಣ ಅಂಬಿಗ. ವರ್ಷ೭ ಮತ್ತು ದನುಷ ನಾರಾಯಣ ಅಂಬಿಗ ಎರಡು ಗಂಡು ಮಕ್ಕಳು ದಿವಗಿಯಲ್ಲಿ ನಡೆದ ಗುಡ್ಡ ಕುಸಿತದಿಂದ ಸಾವನ್ನು ಕಂಡ ಬಾಲಕರು
ದಿವಗಿಯ ಗುಡ್ಡಕುಸಿತದ ದುಂರತ ಹತ್ತು ಮಹಿಳೆಯರಿಗೆ ಗಂಭೀರವಾಗಿ ಗಾಯವಾಗಿದೆ  ಅವರನ್ನು ಸರಕಾರಿ ಆಸ್ಪತ್ರೆಗೆಸೇರಿಸಲಾಗಿದೆ ಹಾಗು ದನುಷ ಅಂಬಿಗ ಯತಿನ್ ಅಂಬಿಗ ಭವ್ಯಾ ಅಂಬಿಗ ಈಮೂವರು ಮಣ್ಣಿನಲ್ಲಿ ಸಿಲುಕಿ ಪ್ರಾಣವನ್ನು ಬಿಟ್ಟಿದ್ದಾರೆ

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ