ಇತ್ತೀಚಿನ ಸುದ್ದಿಗಳು
ಭೈರುಂಬೆ ಹಾಲು ಸಂಘದಿಂದ ಸನ್ಮಾನ
ಶಿರಸಿ, ಅ.5: ಕಳೆದ 25 ವರ್ಷಗಳ ಹಿಂದೆ ಭೈರುಂಬೆ ಹಾಲು ಉತ್ಪಾದಕರ ಸಂಘಕ್ಕೆ ನಿರಂತರವಾಗಿ ಮತ್ತು ಗುಣಮಟ್ಟದಹಾಲು ಪೂರೈಸಿದ್ದಕ್ಕಾಗಿ ಎಂ.ಪಿ. ...
ಸುವರ್ಣ ಮಹೋತ್ಸವದ ಪಥದಲ್ಲಿ ಗ್ರಾಮೀಣ ಶಿಕ್ಷಣ ಸಂಸ್ಥೆ
ಶಿರಸಿ, ಅ.೬: ಸನಾತನ ಧರ್ಮದ ವೇದ ಸಂಸ್ಕøತಿಯ ಹಿರಿಮೆಗರಿಮೆಗಳನ್ನು ಉಳಿಸಿ ಬೆಳೆಸುವ ದೃಷ್ಠಿಯಿಂದ ಸಾಲ್ಕಣಿಭಾಗದಲ್ಲಿ ತಮ್ಮ ವೈದಿಕ ವೃತ್ತಿಯಿಂದ ಮತ್ತುಸನ್ನಡತೆಯಿಂದ ಆದರ್ಶಪ್ರಾಯರಾದ ಶ್ರೀ. ವೆಂಕಟ್ರಮಣಉಪಾಧ್ಯಾಯರ ಸತ್ಸಂಕಲ್ಪದಿಂದ 1966 ರಲ್ಲಿ ಶ್ರೀ. ಲಕ್ಷ್ಮೀನರಸಿಂಹ ಶಿಕ್ಷಣ...
ಹೆಚ್ಚಿನ ಮಾಹಿತಿ
ಮುಖ್ಯ ಶಿಕ್ಷಕರ ಅಮಾನತ್ ಖಂಡಿಸಿ ಪ್ರತಿಭಟನೆ
ಅಂಕೋಲಾ, ಸೆ.೨೭ :ತಾಲೂಕಿನ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಮಂಜುನಾಥ ಗಾಂವಕರ ಬರ್ಗಿ ಇವರನ್ನು ಅಮಾತನ್ ಆದೇಶ...
ಶಿರಸಿ ಕಾಲೇಜಿಗೆ ಪ್ರಥಮ ಸ್ಥಾನ
ಶಿರಸಿ,ಸೆ.29: ಕಾರವಾರ ಬಾಡದ ಶಿವಾಜಿ ಕಲಾ ವಾಣಿಜ್ಯ ಮತ್ತು ಬಿ.ಸಿ.ಎ. ಕಾಲೇಜು ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಕಾರವಾರದಲ್ಲಿ ನಡೆದ ಅಂತರ...
ಸ್ವರ್ಣವಲ್ಲೀ ಶರನ್ನವರಾತ್ರಿ ಉತ್ಸವ ಪ್ರಾರಂಭ
ಶ್ರೀ
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನವರಾತ್ರಿ ಉತ್ಸವವು ಗಣಪತಿ ಪೂಜೆ, ಪುಣ್ಯಾಹ, ಮಹಾಸಂಕಲ್ಪ, ಋತ್ವಿಕ್ ವರಣ, ದೇವತಾ ಪ್ರಾರ್ಥನೆಗಳು ಶ್ರೀ...
ಸುದ್ದಿ ಸಮಾಚಾರ
ಹೃದಯಾಘಾತದಿಂದ ಕಂಡಕ್ಟರ್ ಸಾವು
ಚಾಮರಾಜನಗರ. ಅ೧೪. ಕೊಳ್ಳೆಗಾಲ ಡಿಪೋಗೆ ಸೇರಿದ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಕಂಡಕ್ಟರ್ ಸಾವಿಗೀಡಾಗಿದ್ದಾರೆ.
ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮ ನಿವಾಸಿಯಾದ ಪ್ರದೀಪ ಕುಮಾರ...
ಪುಷ್ಪಾಲಂಕ್ರತ ಭೂದೇವಿ
ಕಾರವಾರ: ಸೆ. ೩೦. ಕಾರವಾರದ ಅಮದಳ್ಳಿಯ ಭೂದೇವಿ ದೇವಸ್ಥಾನದಲ್ಲಿ ವೈವಿದ್ಯಮಯ ಅಲಂಕಾರದಿಂದ ಶೋಭಿಸುತ್ತಿರುವ ಭೂದೇವಿ
ಸ್ವಾತಂತ್ರ್ಯೋತ್ಸವದ ವಿಶೇಷ ಕಾರ್ಯಕ್ರಮ
Happy Indian Independence day.
We all proud to be an Indian
ಹವಾಮಾನ
Sirsi, Karnataka, India
clear sky
18.4
°
C
18.4
°
18.4
°
49%
1.9kmh
0%
Mon
32
°
Tue
31
°
Wed
32
°
Thu
31
°
Fri
33
°
ಮಾಹಿತಿ
- Advertisement -
ಮಾಹಿತಿ ಪ್ರವಾಸ
ಹುಬ್ಬಳ್ಳಿಯಲ್ಲಿ ಬಿಜೆಪಿ ಬೂತ್ ಸಶಕ್ತೀಕರಣ ಸಭೆ
ಬಿಜೆಪಿಯ ನಾಯಕರಾದ ಜಗದೀಶ ಶೆಟ್ಟರ್ ಹುಬ್ಬಳ್ಳಿಯಲ್ಲಿ ಬೂತ್ ಸಶಕ್ತೀಕರಣದ ಕಾರ್ಯಾಗಾರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸವಾಗಬೇಕು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಸರ್ಕಾರ...
ಮನೆಮನೆಗೆ ಕಾಂಗ್ರೆಸ್ – ಅಭಿಯಾನದಲ್ಲಿ ಭೀಮಣ್ಣ ನಾಯ್ಕ
ಶಿರಸಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಜ್ಜೀಬಳದಲ್ಲಿ "ಮನೆ ಮನೆಗೆ ಕಾಂಗ್ರೆಸ್" ಅಭಿಯಾನ ಕಾರ್ಯಕ್ರಮಕ್ಕೆ ಡಿಸಿಸಿ ಅಧ್ಯಕ್ಷರಾದ ಶ್ರೀ ಭೀಮಣ್ಣ ನಾಯ್ಕರವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೨೦೧೩ರಲ್ಲಿ ಕರ್ನಾಟಕ ಮಹಾ ಜನತೆಗೆ ನೀಡಿದ...
ಅಲೆಗೆ ಕೊಚ್ಚಿಹೋದ ಬಾಲಕರ ಶವ ಪತ್ತೆ
ಭಟ್ಕಳ: ಅ. ೩. ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಅಲೆಗಳಿಗೆ ಕೊಚ್ಚಿ ಹೋಗಿದ್ದ ಬಾಲಕರಿಬ್ಬರು ಶವವಾಗಿ ಪತ್ತೆಯಾದ ಘಟನೆ ಭಟ್ಕಳ ತಾಲೂಕಿನ ಮುರ್ಡೇಶ್ವರದ ಸಣ್ಣಬಾವಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಗಣೇಶ ನಾಯ್ಕ(೧೦), ವಿನಾಯಕ ನಾಯ್ಕ(೧೪) ಮೃತ ದುರ್ದೈವಿಗಳು....
M R ಬ್ರದರ್ಸ್ ವತಿಯಿಂದ ಸ್ವಚ್ಛತಾಕಾರ್ಯ
ಶಿರಸಿ, ಅ.೮: ಶಿರಸಿಯ ಎಂ.ಆರ್.ಬ್ರದರ್ಸ್ ಸಂಘಟನೆಯವರು ಪ್ರತಿ ರವಿವಾರ ಒಂದು ಏರಿಯಾವನ್ನು ಸ್ವಚ್ಛಗೊಳಿಸುವ ಯೋಜನೆಯನ್ನು ಹಾಕಿಕೊಂಡಿದೆ. ಈ ವಾರ ಮುಂಜಾನೆ ೬ ರಿಂದ ೯ ರವರೆಗೆ ನಗರದ ಅಯ್ಯಪ್ಪನಗರದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡಿದ್ದರು.ಇಷ್ಟ...
ನೀರಾವರಿ ವಲಯ ಘೋಷಣೆಗೆ ಒತ್ತಾಯ
ಶಿರಸಿ, ಅ.೬: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬನವಾಸಿ ವಲಯವನ್ನು "ನೀರಾವರಿ ವಲಯ" ಎಂದು ಘೋಷಣಿಗೆ ಒತ್ತಾಯಿಸಿ ಇಂದು ಶಿರಸಿ ತಹಶೀಲ್ದಾರ್ ಅವರಿಗೆ ರವೀಂದ್ರ ನಾಯ್ಕ ನೇತೃತ್ವದಲ್ಲಿ ಮನವಿ ಅರ್ಪಿಸಲಾಯಿತು.
ಗೊಂಚಲು
ಪುಷ್ಪಾಲಂಕಾರ ಶೋಭಿತ ಶ್ರೀ ಮಾರಿಕಾಂಬೆ
ನವರಾತ್ರಿಯ ಈ ಉತ್ಸವದಲ್ಲಿ ಶ್ರೀ ಮಾರಿಕಾಂಬೆ ದೇವಿ ಹಾಗೂ ದೇವಸ್ಥಾನ ಪುಷ್ಪಾಲಂಕಾರಗಳಿಂದ ಕಣ್ಮನ ಸೆಳೆಯುತ್ತಿದ್ದಾರೆ.
ಬೈಕ್ ಅಪಘಾತ, ಓರ್ವ ಸಾವು
ಸಾಗರ, ಸೆ.೨೬ : ಇಲ್ಲಿನ ತಾಳಗುಪ್ಪದ ಗೌರಿಕೆರೆ ಬಳಿ ಇದೀಗ ಬೈಕ್ ಮತ್ತು ಸ್ಕೂಟಿ ನಡುವೆ ಮುಖಾಮುಖಿ ಢಿಕ್ಕಿ ಸಂಭಂವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಆದಿತ್ಯ ಬಿನ್ ಕಿಶನ್(17)ಮೃತ ದುರ್ದೈವಿ. ಪಟ್ರೋಲ್...
ಇತ್ತೀಚಿನ ಲೇಖನಗಳು
Sirsi Marikamba Temple Bhaktisudhe Program
ಭಕ್ತಿಸುಧೆ ಶ್ರೀಮತಿ ಸುಜಾತಾ ಗುರವ್, ಧಾರವಾಡ
Sirsi Marikamba Temple Shravana Sambrama Program
https://youtu.be/7ZhvJ3x66qs
ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಲಲಿತಾ ಸಹಸ್ರನಾಮ ಭಜನೆ
ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆಯುತ್ತಿರುವ,
ಶ್ರಾವಣ ಸಂಭ್ರಮ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಲು ಕೆಳಗಿನ ಲಿಂಕ್ ಬಳಸಿ
ಇಂದಿನ ಕಾರ್ಯಕ್ರಮ
ಲಲಿತಾ ಸಹಸ್ರನಾಮ ಭಜನೆ - ದೈವಜ್ನ ಮಹಿಳಾ ಮಂಡಳಿ, ಶಿರಸಿ
https://www.youtube.com/watch?v=iSv_Jrwisk8
https://youtube.com/sirsiinfo
ದೈವಜ್ಞ ಕಲ್ಯಾಣ ಮಂಟಪದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ
ಶಿರಸಿ 15-7-2018ರಂದು ಶಿರಸಿಯ ದೈವಜ್ಞ ಕಲ್ಯಾಣ ಮಂಟಪದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಉದ್ಘಾಟಕರಾಗಿ ಸಾಹಿತಿಗಳಾದ ಶ್ರೀ ಶ್ರೀಧರ ಜಿ.ಶೇಟ ಶಿರಾಲಿ,ಮುಖ್ಯ ಅತಿಥಿಗಳಾಗಿ ಬೆಂಗಳೂರ ದೈವಜ್ಞ ಯುವಕ ಮಂಡಳಿಯ ಅಧ್ಯಕ್ಷ ರಾದ ಶ್ರೀ ಮಹೇಶ ಜಿ ಶೇಟ್, ಶಿರಸಿ ನಗರಸಭೆ ಆರೋಗ್ಯ ನಿರೀಕ್ಷಕರಾದ ಶ್ರೀ ಆರ್ ಎಮ್ ವೇರ್ಣೇಕರ, ...
ದೈವಾಧೀನವಾದ ಶ್ರೀ ಮಾರಿಕಾಂಬಾ ದೇವಸ್ಥಾನದ ಹಳೆಯ ಪಟ್ಟದ ಕೋಣ
ಶಿರಸಿ.೧೯ : ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ 1996 ನೇ ಇಸ್ವಿಯಿಂದ 22 ವರ್ಷಗಳ ಕಾಲ ಸಾಂಪ್ರದಾಯಿಕವಾಗಿ ಭಕ್ತಾದಿಗಳಿಗೆ ದರ್ಶನ ನೀಡಿ ಕಳೆದ 3 ವರ್ಷಗಳ ಹಿಂದೆ ಪಟ್ಟವಿಳಿಸಿಕೊಂಡಿದ್ದ 25 ವರ್ಷ ವಯಸ್ಸಿನ ಕೋಣ ಇಂದು ಬೆಳಗಿನ ಜಾವ ದೈವಾಧೀನವಾಯಿತು.
1930 ರಲ್ಲಿ ಕೋಣನ ವಧೆ ಪಧ್ದತಿಯು ರದ್ದುಗೊಂಡ ನಂತರದಲ್ಲಿ ಪಟ್ಟವೇರಿದ 5 ನೇ ಕೋಣ ಇದಾಗಿದ್ದು...
ಉತ್ತರ ಕನ್ನಡ ಜಿಲ್ಲಾ ಪ್ರವಾಸ
ಕರ್ನಾಟಕದ ವಿಶಿಷ್ಟ ಜಿಲ್ಲೆ ಉತ್ತರ ಕನ್ನಡ ಜಿಲ್ಲೆ. ಪ್ರಾಕೃತಿಕ ಸೌಂದರ್ಯ ಹೊದ್ದು ಹಾಸಿರುವ ಈ ಸೊಬಗಿನ ನಾಡು, ಜನಾಕರ್ಷಣೆಯ ಕೇಂದ್ರಬಿಂದು. ಮಲೆನಾಡು, ಕರಾವಳಿ ಹಾಗೂ ಬಯಲು ಸೀಮೆಯನ್ನು ಹೊಂದಿರುವ ಏಕೈಕ ಜಿಲ್ಲೆ ಉತ್ತರ ಕನ್ನಡ. ವಿಶಾಲವಾದ ಕರಾವಳಿ ಜಲಚರಗಳ ಬೀಡು. ಮಲೆನಾಡ ಸೊಬಗನ್ನು ಬಣ್ಣಿಸಲೋದರೆ ಜೀವನವೇ ಮುಗಿದೀತೆ ಹೊರತು ಪೂರ್ಣವಿರಾಮ ನೀಡಲಾಗದು. ಇನ್ನು ಬಯಲು...
ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
2018 ನೇ ಇಸ್ವಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 95 % ಹಾಗೂ 95 %ಕ್ಕಿಂತ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ವಿಧ್ಯಾರ್ಥಿ/ನಿ ಯರಿಗೆ ಹಾಗೂ ದ್ವಿತಿಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.90 % ಹಾಗೂ
ಶೇ 90% ಕ್ಕಿಂತ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿ/ನಿಯರಿಗೆ ಶ್ರೀ ಮಾರಿಕಾಂಬಾ ದೇವಸ್ಥಾನ ಶಿರಸಿ (ಉ.ಕ.)ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲು...
ಹುಳಗೋಳದಲ್ಲಿ ಕಾರ್ತವೀರ್ಯಾರ್ಜುನ ಯಕ್ಷಗಾನ
ಶಿರಸಿ, ಏ.18: ತಾಲೂಕಿನ ಹುಳಗೋಳದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ವಾರ್ಷಿಕ ದೇವತಾ ಕಾರ್ಯದ ನಿಮಿತ್ತ ಏ.19ರಂದು ಸಂಜೆ 6.30 ರಿಂದ ದೇವಸ್ಥಾನದ ಆವಾರದಲ್ಲಿ ಶಂಭು ಶಿಷ್ಯ ಯಕ್ಷಕಲಾ ಪ್ರತಿಷ್ಠಾನ (ಕಲಗದ್ದೆ) ಹಾಗೂ ಅತಿಥಿ ಕಲಾವಿದರ ಸಂಯೋಜನೆಯಲ್ಲಿ ‘ಕಾರ್ತವೀರ್ಯಾರ್ಜುನ’ ಸಮಯಮಿತಿ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಹೆಗಡೆ ದಂಟಕಲ್, ಮದ್ದಳೆ ವಾದಕರಾಗಿ ನರಸಿಂಹ ಭಟ್,...
ಒಂಬತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ‘ಆಘನಾಶಿನಿ’
ಅಶ್ವಿನಿ ಕುಮಾರ ಭಟ್ ನಿರ್ದೇಶನದಲ್ಲಿ ರೂಪುಗೊಂಡಿರುವ 40 ನಿಮಿಷದ ಸಾಕ್ಷ್ಯ ಚಿತ್ರ ‘ಅಘನಾಶಿನಿ’ ಅಮೇರಿಕಾದ ಕೊಲೊರಾಡೋ ಪರಿಸರ ಚಲನಚಿತ್ರೋತ್ಸವ, ಕ್ಯಾಲಿಫೋರ್ನಿಯಾ ಬೊರ್ರೆಗೊ ಸ್ಪ್ರಿಂಗ್ಸ್ ಫಿಲ್ಮ್ ಫೆಸ್ಟಿವಲ್ ಹಾಗೂ ಇಂಪ್ಯಾಕ್ಟ್ ಡಾಕ್ ಅವಾರ್ಡ್ ನ "ಎಕ್ಸಲೆನ್ಸ್ ಪ್ರಶಸ್ತಿ" ಆದಿಯಾಗಿ ಈ ವರೆಗೆ ಒಟ್ಟೂ ಒಂಬತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿದೆ.
ಎರಡೂವರೆ ವರ್ಷಗಳ ಅವಧಿಯಲ್ಲಿ ಸಿದ್ಧಗೊಂಡಿರುವ ಈ ಸಾಕ್ಷ್ಯ...
ಶಿರಸಿಯಲ್ಲಿ 27 ಹಾಗೂ 28 ಎರಡು ದಿನ ವಿದ್ಯುತ್ ವ್ಯತ್ಯಯ
ಶಿರಸಿ. ಜ. ೨೫.
ತುರ್ತು ಕಾಮಗಾರಿಯ ಕಾರಣದಿಂದ ಶಿರಸಿ ಹೆಸ್ಕಾಂ ಉಪವಿಭಾಗದ ವ್ಯಾಪ್ತಿಗೆ ಒಳಪಡುವ ಉಪಕೇಂದ್ರದಲ್ಲಿ ವಿವಿಧ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.
ಜ. ೨೭ ಹಾಗೂ ೨೮ ರಂದು ಬೆಳಿಗ್ಗೆ ೧೦ ಘಂಟೆಯಿಂದ ಸಾಯಂಕಾಲ ೫ ಘಂಟೆಗಳವರೆಗೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ.
ಜ ೨೭ ರಂದು ಶಿರಸಿ ಪಟ್ಟಣ ಭಾಗಗಳಾದ ಹೊಸಪೇಟೆ ರಸ್ಥೆ, ಕಸ್ತೂರಬಾ ನಗರ, ಅಶ್ವಿನಿ ವೃತ್ತ, ವಿಕಾಸ...
ಸಾರ್ವಜನಿಕರ ಅಹವಾಲು ಸ್ವೀಕರಿಸಲಿರುವ ಕೇಂದ್ರ ಸಚಿವರು
ಶಿರಸಿ. ಜ. ೧೦.
ಮಾನ್ಯ ಕೇಂದ್ರ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತಾ ಸಚಿವರರಾದ ಶ್ರೀ ಅನಂತಕುಮಾರ ಹೆಗಡೆಯವರು ದಿನಾಂಕ:13-01-2018 ರಂದು ಬೆಳಿಗ್ಗೆ 10.00 ಗಂಟೆಯಿಂದ 12.00 ಗಂಟೆಯವರೆಗೆ ಕೆ.ಹೆಚ್.ಬಿ ಕಾಲೋನಿ ನಿವಾಸದಲ್ಲಿ ಸಾರ್ವಜನಿಕ ಭೇಟಿಗೆ ಲಭ್ಯರಿದ್ದು ಸಾರ್ವಜನಿಕರು ತಮ್ಮ ಅಹವಾಲನ್ನು ಸಲ್ಲಿಸಬಹುದಾಗಿದೆ.