22.4 C
Sirsi, Karnataka
Saturday, July 22, 2017
Home ಸುದ್ದಿ ರಾಜ್ಯ

ರಾಜ್ಯ

 ಯುವ ಜೆಡಿಎಸ್ ರಾಜ್ಯ ಕಾರ್ಯದರ್ಶಿಯಾಗಿ ಶ್ರೀರಾಮ್ ಭಟ್ ನೇಮಕ 

ಶಿರಸಿಯ  ಯುವ ಧುರೀಣ ಹಾಗೂ ಉದ್ಯಮಿ ಶ್ರೀರಾಮ್ ಭಟ್  ಅವರನ್ನು ಯುವ ಜನತಾದಳ " ರಾಜ್ಯ ಕಾರ್ಯದರ್ಶಿ " ಯಾಗಿ  ನೇಮಕ ಮಾಡಲಾಗಿದೆ . ಯುವ ಜನತಾದಳದ ರಾಜ್ಯಾಧ್ಯಕ್ಷ ಎಸ್. ಮಧು ಬಂಗಾರಪ್ಪ ಅವರು ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ್ ಅವರ ಸಮ್ಮುಖದಲ್ಲಿ ನೇಮಕಾತಿ ಪತ್ರ ನೀಡಿ ಶುಭ ಹಾರೈಸಿದರು.  ಶಿರಸಿ ಸಮೀಪದ ಬೆಂಡೆಗದ್ದೆಯವರಾದ ಶ್ರೀರಾಮ್ ಭಟ್ ಯುವ...

ಅಪರಿಚಿತ ಶವ ಪತ್ತೆ

​ಚಿಕ್ಕಮಗಳೂರು : ಅಪರಿಚಿತ ಯುವತಿಯ ಶವ ಪತ್ತೆ ಶೃಂಗೇರಿಯ ತುಂಗಾ ನದಿಯಲ್ಲಿ ಪತ್ತೆ ಯಾದ ಶವ. ಮೃತಳ ಬಗ್ಗೆ ಯಾವುದೇ ರೀತಿಯ ಮಾಹಿತಿ ತಿಳಿದುಬಂದಿಲ್ಲ. (adsbygoogle = window.adsbygoogle || ).push({}); ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಮಾಹಿತಿ ತನಿಖೆಯಿಂದ ಹೊರಬರಬೇಕಿದೆ. ನದಿಯಲ್ಲಿ ತೇಲುತ್ತಿದ್ದ ಶವವನ್ನ ದಡಕ್ಕೆ ತಂದ ಪೊಲೀಸರು ಶೃಂಗೇರಿ ಠಾಣಾ ವ್ಯಾಪ್ತಿಯಲ್ಲಿ...

ಜಿ ಎಸ್ ಟಿ ಯಾವ್ಯಾವ ವಸ್ತುಗಳ ಬೆಲೆ ಎಷ್ಟು?

ಜಿ.ಎಸ್.ಟಿ ಯಿಂದಾಗಿ ಉತ್ಪನಗಳ ದರಗಳಲ್ಲಿ ಬದಲಾವಣೆಗಳ ಚಿಕ್ಕ ವಿಶ್ಲೇಷಣೆ ಇಲ್ಲಿದೆ

​ಡಾ.ಶ್ರೀಹರಿಗೆ ಜಪಾನ್‌ನ ‘ಪರಿಸರ ಪ್ರಶಸ್ತಿ’ ಪ್ರದಾನ

ಜಪಾನ್‌ ಟೊಕಿಯೊದ ಕಸುಮೆಗಸೆಕಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಡಾ.ಶ್ರೀಹರಿ ಚಂದ್ರಘಾಟಗಿ ಅವರಿಗೆ ಜಪಾನಿನ ಪರಿಸರ ಖಾತೆಯ ರಾಜ್ಯ ಸಚಿವ ಸೆಕಿ ಯೊಶಿಹಿರೋ ‘ಪರಿಸರ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು ಕಾರವಾರ: ಭಾರತೀಯ ಕೃಷಿ ಸೂಕ್ಷ್ಮ ಜೀವವಿಜ್ಞಾನಿ ಡಾ.ಶ್ರೀಹರಿ ಚಂದ್ರಘಾಟಗಿ ಅವರಿಗೆ ಜಪಾನ್ ಸರ್ಕಾರ 2017ನೇ ಸಾಲಿನ ‘ಪರಿಸರ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ. ಪರಿಸರ ಸಂರಕ್ಷಣೆಯಲ್ಲಿ ನೂತನ ತಂತ್ರಜ್ಞಾನವನ್ನು ಆವಿಷ್ಕರಿಸಿರುವುದಕ್ಕೆ...

ಪಾಕಿಸ್ತಾನದ ಪರ ವಿಜಯೋತ್ಸವ, ಜಾಮೀನು ನಿರಾಕರಣೆ

ಮಡಿಕೇರಿ: ಪಾಕಿಸ್ತಾನದ ಪರವಾಗಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ. ಏಳನೇ ಹೊಸಕೋಟೆಯ ಸಮ್ಮದ್ ಮುನೀರ್, ಜಹೀರ್ ಹಾಗೂ ರಿಯಾಝ್ ಎಂಬವರು ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನವು ಭಾರತವನ್ನು ಮಣಿಸಿದ ಸಂದರ್ಭ ಪಾಕ್ ಧ್ವಜ ಪ್ರದರ್ಶಿಸಿದ್ದಲ್ಲದೆ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ ಆರೋಪ ಹೊತ್ತಿದ್ದರು. ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಮೊಕದ್ದಮೆ...

ರಾಜ್ಯಾದ್ಯಂತ ಮಳೆಗಾಗಿ ಬಿಜೆಪಿ ಯುವ ಮೋರ್ಚಾದಿಂದ ಪೂಜೆ

ಇಂದು ನಗರ ಶಿರಸಿ ಬಿಜೆಪಿ ಯುವಮೋರ್ಚಾ ವತಿಯಿಂದ ರಾಜ್ಯಾದ್ಯಂತ ಉತ್ತಮ ಮಳೆಗಾಗಿ ಮತ್ತು ಎಲ್ಲಾ ರೈತರ ಜನರ ಸಂಕಷ್ಟ ‌ನಿವಾರಣೆಗೆ   ಶ್ರೀ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಲಾಯಿತು.

ಹೆಚ್ಚು ಕಾಮೆಂಟಗಳು

​ಕಾರವಾರ ಕಡಲ ತೀರದಲ್ಲಿ ಅನ್ಯಗ್ರಹ ಜೀವಿಗಳು

ಕಳೆದ ಶನಿವಾರ ಕಾರವಾರ ಸಮುದ್ರ ತೀರದಲ್ಲಿ ಚಾಪೆಲ್ ವಾರ್ ಶಿಪ್ ಮ್ಯೂಸಿಯಂ ಬಳಿ ನಸುಕಿನಲ್ಲಿ ಅನ್ಯಗ್ರಹ ಜೀವಿಗಳು ಸುತ್ತಾಡುತ್ತಿದ್ದವು. ಬೆಳಿಗ್ಗೆ ೬.೩೦ ರ ಸುಮಾರಿಗೆ ಜೋರಾಗಿ ಮಳೆ ಬೀಳುತ್ತಿತ್ತು. ಅದರ ಜೊತೆಗೆ ಮೋಡ...

ಹಾಟ್ ನ್ಯೂಸ್