ಅಂತರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥರಾದ ಕ್ರಿಸ್ಟಿನ್ ಲಾಗಾರ್ಡೆ ಅವರು ಭಾರತದ ಹಣಕಾಸು ಸ್ಥಿತಿಗತಿಯ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.

ಇಂದು ಅಂತರಾಷ್ಟ್ರೀಯ ಮಾದ್ಯಮಗಳೊಂದಿಗೆ ಮಾತನಾಡುತ್ತ, ಭಾರತ ತೆಗೆದುಕೊಂಡ ಜಿ.ಎಸ್.ಟಿ. ಹಾಗೂ ಡಿಮೊನೆಟೈಸೇಶನ್ ಕ್ರಮವನ್ನು ಶ್ಲಾಘಿಸಿದರು. ಕೆಲ ನೂತನ ಕ್ರಮಗಳು ತಾತ್ಕಾಲಿಕ ಇಳಿತಕ್ಕೆ ಕಾರಣವಾಗುತ್ತದೆ. ಆದರೆ ಇದು ಮುಂದಿನ ದಿನದಲ್ಲಿ ಅತ್ಯಂತ ಬಲವಾದ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಲಿದೆ ಎಂದರು.

LEAVE A REPLY

Please enter your comment!
Please enter your name here