ಮೈಸೂರಿನ ವಿಜಯವಾಣಿ ಪತ್ರಿಕೆಯ ಉಪಸಂಪಾದಕರಾಗಿದ್ದ ಎಂ.ಜಿ.ರಾಜೇಶ್‌ ಸಾವು.
ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೆ ಮೃತಪಟ್ಟ ಪತ್ರಕರ್ತ ರಾಜೇಶ್‌.
ಕುಟುಂಬ ಸದಸ್ಯರೊಂದಿಗೆ ತೆರಳುತ್ತಿದ್ದ ಪತ್ರಕರ್ತ ರಾಜೇಶ್‌.
ಘಟನೆಯಲ್ಲಿ ರಾಜೇಶ್‌ ಕುಟುಂಬದ ಮತ್ತೊಬ್ಬ ಮಹಿಳೆ ಸಾವು.
ಮಹಿಮಾ ಎಂಬ ರಾಜೇಶ್‌ ಸಂಬಧಿಯೂ ಸ್ಥಳದಲ್ಲೆ ಮೃತ.
ಮೈಸೂರಿನ ತಲಕಾಡು ಬಳಿ ಸಂಭವಿಸಿರುವ ಅಪಾಘಾತ.
ಸ್ಥಳಕ್ಕೆ ಸ್ಥಳಿಯ ಪೊಲೀಸರು ಭೇಟಿ ಪರಿಶೀಲನೆ.

LEAVE A REPLY

Please enter your comment!
Please enter your name here