ದಿನಾಂಕ 08-10-2017 ರಂದು ಯಲ್ಲಾಪುರ ತಾಲೂಕಿನ ಮಾವಿನಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾನೂರು ಫಾಲ್ಸ್ ಗೆ ಹೋಗಿದ್ದ 1) ಕಿಗನ್ ವಿನೋದ ಪರ್ನಾಂಡಿಸ್ 21 ವರ್ಷ ಕಾಳಮ್ಮನಗರ ಯಲ್ಲಾಪುರ ಹಾಗೂ 2) ಸಿಲ್ವನ್ ಲಾರೆನ್ಸ್ ಪರ್ನಾಂಡಿಸ್ 17 ವರ್ಷ ಗಣಪತಿಗಲ್ಲಿ ಯಲ್ಲಾಪುರ ಇವರು ಫಾಲ್ಸ್ ನಲ್ಲಿ ಮುಳುಗಿ ಮೃತಪಟ್ಟಿದ್ದು ಇಂದು ಇಬ್ಬರ ಶವ ಪತ್ತೆಯಾಗಿದ್ದು ಶವಗಳನ್ನು ಹೊರ ತೆಗೆದು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ

LEAVE A REPLY

Please enter your comment!
Please enter your name here