ದಾವಣಗೆರೆ ಬ್ರೇಕಿಂಗ್

ಬೈಕ್ ಗೆ ಅಟೋ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು‌

ದಾವಣಗೆರೆ ಜಿಲ್ಲೆ ಹರಿಹರ ಪಟ್ಟಣದಲ್ಲಿ ಘಟನೆ.

ಪ್ರತೀಕ್ (೨೨) ಸಾವನ್ನಪ್ಪಿದ ದುರ್ದೈವಿ.

ಡಿಪ್ಲೊಮಾ ಓದುತ್ತಿದ್ದ ಮೃತ ಪ್ರತೀಕ್

ಜಗಳೂರು ತಾಲ್ಲೂಕಿನ ಬಿದರಕೆರೆ ಗ್ರಾಮದ ಮೃತ ಯುವಕ

ಹರಿಹರ ನಗರ ಠಾಣಾ ಪೋಲೀಸರು ಭೇಟಿ, ಪರಿಶೀಲನೆ

LEAVE A REPLY

Please enter your comment!
Please enter your name here