ಅಂಕೋಲಾ ತಾಲೂಕಿನ ಪೂಜಗೆರೆ ಗ್ರಾಮಸ್ಥರಿಂದ ಶ್ರೀ ಮಾರಿಕಾಂಬಾ ದೇವಿಗೆ ಇಂದು ಪುಷ್ಪಾಲಂಕಾರ ಮಾಡಲಾಯಿತು.

ವರ್ಷಕ್ಕೋಮ್ಮೆ ಪೂಜಗೆರೆ ಗ್ರಾಮಸ್ಥರು ಪುಷ್ಪಾಲಂಕಾರ ಸೇವೆ ಸಲ್ಲಿಸುವುದು ವಾಡಿಕೆ.

ಪುಷ್ಪಾಲಂಕಾರದಲ್ಲಿ ಆರಾಧ್ಯ ದೇವರನ್ನು ನೋಡಿ ಮನತಣಿಸಿಕೊಳ್ಳಿ.

ಶ್ರೀ ಮಾರಿಕಾಂಬಾ ದೇವಿ ಸರ್ವರಿಗೂ ಸುಖ ಸಂತೋಶ ನೆಮ್ಮದಿ ನೀಡಲಿ.

LEAVE A REPLY

Please enter your comment!
Please enter your name here