ಕನ್ನಡದ ಮೊದಲ ರಾಜವಂಶ ಕದಂಬ,
ಕದಂಬರ ರಾಜಧಾನಿ ಬನವಾಸಿ 

ನಮ್ಮ ಉತ್ತರ ಕನ್ನಡ
ತಾಯಿ ಭುವನೇಶ್ವರಿ ನೆಲೆಸಿರುವ ಊರು ಸಿದ್ದಾಪುರ

ನಮ್ಮ ಉತ್ತರ ಕನ್ನಡ
ಅತಿ ಹೆಚ್ಚು ಜಲಪಾತ ಇರುವ ಜಿಲ್ಲೆ 

ನಮ್ಮ ಉತ್ತರ ಕನ್ನಡ
ಕರ್ನಾಟಕಕ್ಕೆ ಆಮ್ಲಜನಕ ಒದಗಿಸೋ ಜಿಲ್ಲೆ

ನಮ್ಮ ಉತ್ತರ ಕನ್ನಡ
ಕರ್ನಾಟಕದ ಕಾಶ್ಮೀರ 

ನಮ್ಮ ಉತ್ತರ ಕನ್ನಡ
ಕರ್ನಾಟಕದ ಅತಿ ದೊಡ್ಡ ಕರಾವಳಿ ಜಿಲ್ಲೆ 

ನಮ್ಮ ಉತ್ತರ ಕನ್ನಡ
ಕರ್ನಾಟಕದಲ್ಲಿ ಅತಿ ಹೆಚ್ಚು ಕಾಡು ಇರುವ ಜಿಲ್ಲೆ 

ನಮ್ಮ ಉತ್ತರ ಕನ್ನಡ
ಭೂ ಕೈಲಾಸ ಗೋಕರ್ಣ 

ನಮ್ಮ ಉತ್ತರ ಕನ್ನಡ 
ವಿಶ್ವದ 2ನೇ ಅತಿ ಎತ್ತರದ ಶಿವನ ಮೂರ್ತಿ ಇರುವುದು —ಉತ್ತರ ಕನ್ನಡದ ಮುರುಡೇಶ್ವರ

ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರವಾಸಿತಾಣ ಇರುವ ಜಿಲ್ಲೆ – ನಮ್ಮ ಉತ್ತರ ಕನ್ನಡ. 

ಇಷ್ಟು ಸಾಕಲ್ವಾ ಗೆಳೆಯರೇ
ನಿಮ್ಮ ಜಿಲ್ಲೆಯಲ್ಲಿ ಏನಿದೆ??

ಎಂದು ಯಾರಾದರು ಕೇಳಿದರೇ ಹೆಮ್ಮೆಯಿಂದ ಹೇಳುವುದಕ್ಕೆ ನಮ್ಮ ಜಿಲ್ಲೆ ನಮ್ಮ ಹೆಮ್ಮೆ

LEAVE A REPLY

Please enter your comment!
Please enter your name here