Lord Venkataramana
Lord Venkataramana
Ajay Bhat
Ajay Bhat

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳದಲ್ಲಿ ಶ್ರೀ ಕ್ಷೇತ್ರ ಮಂಜಗುಣಿಯೂ ಒಂದು. ಶ್ರೀ ವೆಂಕಟರಮಣ ಹಾಗು ಶ್ರೀ ಪದ್ಮಾವತಿ ವಾಸಸ್ಥಾನವಾದ ಮಂಜುಗುಣಿ ದೈವತ್ವದ ಪುಣ್ಯ ಕ್ಷೇತ್ರ.
ಶಿರಸಿ ಯಿಂದ ಕುಮಟಾ ದಾರಿಯ ಮಧ್ಯದಲ್ಲಿ ಶ್ರೀ ಕ್ಷೇತ್ರ ಮಂಜುಗುಣಿ ಇದೆ. ಶಿರಸಿಯಿಂದ ೨೮ ಕಿ.ಮೀ. ಹಾಗು ಕುಮಟಾದಿಂದ ೩೫ ಕಿ.ಮೀ. ದೂರದಲ್ಲಿದೆ. ಮಲೆನಾಡ ಸೌಂದರ್ಯಕ್ಕೆ ಕಳಶವಿಟ್ಟಂತೆ ರಾರಾಜಿಸುತ್ತಿರುವ ಶ್ರೀ ಕ್ಷೇತ್ರ ಮಂಜುಗುಣಿ ಸಹ್ಯಾದ್ರಿಯ ಮಡಿಲಲ್ಲಿದೆ.

ಶ್ರೀ ಕ್ಷೇತ್ರ ಮಂಜುಗುಣಿಯ ವೈಭೋಗವನ್ನು ಚಿತ್ರಗಳಲ್ಲಿ ಸೆರೆಹಿಡಿಯುವ ಪ್ರಯತ್ನ ಮಾಡಿದ್ದೇನೆ. ಕುಳಿತಲ್ಲಿಯೇ ಕ್ಷೇತ್ರ ದರ್ಶನ ಮಾಡಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Manjuguni Temple
Manjuguni Temple
Manjuguni Temple
Manjuguni Temple
Manjuguni Temple
Manjuguni Temple
Lord Venkataramana
Lord Venkataramana

LEAVE A REPLY

Please enter your comment!
Please enter your name here