Ajay Bhat
Ajay Bhat

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಯಾಣ ಅದ್ಭುತ ಪ್ರಕೃತಿ ತಾಣ.
ಶಿರಸಿಯಿಂದ ೪೫ ಕಿ.ಮೀ. ಹಾಗೂ ಕುಮಟಾ ದಿಂದ ೨೫ ಕಿ.ಮೀ. ದೂರದಲ್ಲಿದ. ಹಣವಿದ್ದವರಿಗೆ ಗೋಕರ್ಣ ಸೊಕ್ಕಿದ್ದವರಿಗೆ ಯಾಣ ಎಂಬ ಮಾತು ಈ ಪ್ರದೇಶವನ್ನು ಸುತ್ತಿದವರಿಂದಲೇ ಬಂದಂತಹುದು. ಒಂದು ಕಾಲದಲ್ಲಿ ಅತ್ಯಂತ ದುರ್ಗಮ ಮಾರ್ಗಗಳ ಮುಖಾಂತರ ಯಾಣ ತಲುಪಬೇಕಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ರಸ್ಥೆ ಉತ್ತಮವಾಗಿದುದ್ದುದರಿಂದ ಸರಾಗವಾಗಿ ಸಾಗಬಹುದು. ಆದರೂ ಯಾಣವನ್ನು ಕಣ್ತುಂಬಿಸಿಕೊಳ್ಳಲು ಪ್ರಯಾಸ ಪಡಲೇಬೇಕು.

ಅತ್ಯದ್ಭುತ ಪ್ರಕೃತಿ ಸೌಂದರ್ಯ ಹೊಂದಿರುವ ಯಾಣದ ಕೆಲ ಅಪರೂಪದ ಚಿತ್ರಗಳನ್ನು ತಮಗಾಗಿ ನೀಡಿದ್ದೇನೆ. ನೋಡಿ ಆನಂದಿಸಿ.

ಹಾಗೆಯೇ ನಿಮಗಾಗಿ ೩೬೦ ಡಿಗ್ರಿ ಯಲ್ಲಿ ಯಾಣದ ಅತಿ ವಿರಳವಾದ ಪರ್ವತವನ್ನು ಚಿತ್ರೀಕರಿಸಿದ್ದೇನೆ. ಭೈರವೇಶ್ವರ ಶಿಖರದ ತುತ್ತ ತುದಿಗೆ ಏರಿ ಅಲ್ಲಿಂದ ಚಿತ್ರೀಕರಿಸಿದ ೩೬೦ ಡಿಗ್ರಿ ಚಿತ್ರವಿದು. ಇದೊಂದು ವಿಭಿನ್ನ ಚಿತ್ರೀಕರಣವಾಗಿದ್ದು ವೀಕ್ಷಿಸಿ ಅನುಭವ ತಿಳಿಸಿ.

360 degree photo of Yana

LEAVE A REPLY

Please enter your comment!
Please enter your name here