ಚತುಷ್ಪಥ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿ

0
86

ಕಾರವಾರ:
ಕರಾವಳಿ ಭಾಗದಲ್ಲಿ ಚತುಷ್ಪತ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಕಾರವಾರದ ಕಾಳಿ ನದಿಗೆ ಹೊಂದಿಕೊಂಡಿರುವ ಸದಾಶಿವ ಗುಡ್ಡವನ್ನು ಕೊರೆದು ಹೆದ್ದಾರಿ ನಿರ್ಮಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗುಡ್ಡವನ್ನು ಸ್ಪೋಟಗೊಳಿಸುತ್ತಿರುವ ದೃಶ್ಯ ಸೆರೆಹಿಡಿದು ಪ್ರಾಣೇಶ ಶೆಟ್ಟಿಯವರು ಕಳುಹಿಸಿಕೊಟ್ಟಿದ್ದಾರೆ. ವೀಕ್ಷಿಸಿ ಅಪರೂಪದ ವಿಡಿಯೋ.